ಯೋಜನೆಗಳು (ಪ್ರಗತಿಯಲ್ಲಿರುವ ಮತ್ತು ಮಂಜೂರಾದ)

 

ಬೋಧಕರ ಹೆಸರು ಯೋಜನೆಯ ಶೀರ್ಷಿಕೆ ಧನಸಹಾಯ ಮಾಡಿದ ಸಂಸ್ಥೆ ಮೊತ್ತ (ಲಕ್ಷಗಳಲ್ಲಿ) ಸ್ಥಿತಿ
  Research Methedology, Data Analysis using SPSS and Academic Writing ICSSR  

ಪೂರ್ಣಗೊಂಡಿದೆ.

View

ಡಾ. ಸುರೇಶ ಕೆ. ಪಿ. ಸೋಷಿಯೋ -ಎಕನಾಮಿಕ್ ಕಂಡಿಷನ್ಸ್ ಆಫ ವಿಮೆನ್  ಇಂಡಸ್ಟ್ರಿಯಲ್ ವರ್ಕರ್ಸ್ ಇನ್ ನಾರ್ತ್ ಕರ್ನಾಟಕ ICSSR-IMPRESS  ೧೦೫೦,೦೦೦/-  ಪೂರ್ಣಗೊಂಡಿದೆ.
ಪ್ರೊ. ಸಂಜೀವಕುಮಾರ ಕೆ.ಎಂ.
ಎಂಬಿಎ ಪ್ರಾಧ್ಯಾಪಕರು

ಮಹಿಳೆಯರ ಸಬಲೀಕರಣದ ಮೂಲಕ ಸುಸ್ಥಿರ ಅಭಿವೃದ್ಧಿಗೆ ಸಮಾಜ ಉದ್ಯಮಿಗಳ ಪಾತ್ರ: ಉತ್ತರ ಕರ್ನಾಟಕದ ಆಯ್ದ ಜಿಲ್ಲೆಗಳ ಅಧ್ಯಯನ

ಐಸಿಎಸ್ಎಸ್ಆರ್

ರೂ. ೫ ಲಕ್ಷ

ಪ್ರಗತಿಯಲ್ಲಿದೆ

ಡಾ. ಸಂಜೀವಕುಮಾರ ಗಿರಿ,
ಸಂಯೋಜಕರು ಮತ್ತು ಸಹಾಯಕ ಪ್ರಾಧ್ಯಾಪಕರು, ಔಷಧೀಯ ರಸಾಯನಶಾಸ್ತ್ರ 

ವಿಜಯಪುರ ಜಿಲ್ಲೆಯ ಔಷಧೀಯ ಸಸ್ಯಗಳ ರಸಾಯನಿಕಗುಣ ಮತ್ತು ಔಷಧೀಯ ಚಟುವಟಿಕೆಗಳ ಪ್ರಾಥಮಿಕ ಸಮೀಕ್ಷೆ

ಯುಜಿಸಿ

ರೂ ೬ ಲಕ್ಷ

ಪ್ರಗತಿಯಲ್ಲಿದೆ

ಪ್ರೊ.ಎಸ್.ಬಿ. ಮಾಡಗಿ
ಅಧ್ಯಾಪಕ ಮತ್ತು ಮುಖ್ಯಸ್ಥ, ಜೈವಿಕ ಮಾಹಿತಿ ವಿಜ್ಞಾನ ವಿಭಾಗ

ಬಿಐಎಫ್ ಕೇಂದ್ರ

ಡಿಬಿಟಿ

ರೂ ೨೦ ಲಕ್ಷ

ಪ್ರಗತಿಯಲ್ಲಿದೆ

ಜೈವಿಕ ಮಾಹಿತಿ ವಿಜ್ಞಾನದಲ್ಲಿ ಸಂಶೋಧನೆ

ಡಿಬಿಟಿ

ರೂ ೩.೫ ಲಕ್ಷ

ಮಂಜೂರಾಗಿದೆ

ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ

ಮದರಸಾ ಶಿಕ್ಷಣದ  ಅರ್ಥವ್ಯವಸ್ಥೆ

ಯುಜಿಸಿ

ರೂ ೪.೧೮ ಲಕ್ಷ

ಪ್ರಗತಿಯಲ್ಲಿದೆ

ಪ್ರೊ. ವಿ.ವಿ. ಮಳಗಿ
ಪ್ರಾಧ್ಯಾಪಕರು, ಶಿಕ್ಷಣ ವಿಭಾಗ (ಬಿ.ಎಡ್.)

ಬಾಗಲಕೋಟೆ ಜಿಲ್ಲೆಯಲ್ಲಿ ಪಿಆರ್ ಐ ಯೋಜನೆಯ ಮೌಲ್ಯಮಾಪನ

ಕರ್ನಾಟಕ ಸರ್ಕಾರ
ಬೆಂಗಳೂರು

ರೂ ೧೫ ಲಕ್ಷ

ಪೂರ್ಣಗೊಂಡಿದೆ.

ಡಾ. ಜಿ. ಸೌಭಾಗ್ಯ
ಸಹಾಯಕ ಪ್ರಾಧ್ಯಾಪಕರು, ಶಿಕ್ಷಣ ವಿಭಾಗ (ಬಿ.ಎಡ್)

ಯೋಜನೆಯ ಮೌಲ್ಯಮಾಪನ

ಕರ್ನಾಟಕ ಸರ್ಕಾರ
ಬೆಂಗಳೂರು

ರೂ ೨.೫ ಲಕ್ಷ

ಪೂರ್ಣಗೊಂಡಿದೆ.

ಡಾ. ಯು.ಕೆ. ಕುಲಕರ್ಣಿ, ಸಹಾಯಕ ಪ್ರಾಧ್ಯಾಪಕರು
ಶಿಕ್ಷಣ ವಿಭಾಗ (ಬಿ.ಎಡ್)

ಬಾಗಲಕೋಟೆ ಜಿಲ್ಲೆಯಲ್ಲಿ ಪಿಆರ್ ಐ ಯೋಜನೆಯ ಮೌಲ್ಯಮಾಪನ

ಕರ್ನಾಟಕ ಸರ್ಕಾರ
ಬೆಂಗಳೂರು

ರೂ ೨.೫ ಲಕ್ಷ

ಪೂರ್ಣಗೊಂಡಿದೆ.

ಡಾ.ಬಿ.ಎಲ್. ಲಕ್ಕಣ್ಣವರ
ಸಹಾಯಕ ಪ್ರಾಧ್ಯಾಪಕರು, ಶಿಕ್ಷಣ ವಿಭಾಗ (ಬಿ.ಎಡ್)

ಬಾಗಲಕೋಟೆ ಜಿಲ್ಲೆಯಲ್ಲಿ ಪಿಆರ್ ಐ ಯೋಜನೆಯ ಮೌಲ್ಯಮಾಪನ

ಕರ್ನಾಟಕ ಸರ್ಕಾರ
ಬೆಂಗಳೂರು

ರೂ ೨.೫ ಲಕ್ಷ

ಪೂರ್ಣಗೊಂಡಿದೆ.

ಡಾ. ವಿಷ್ಣು ಎಂ. ಶಿಂದೆ, ಸಹಾಯಕ ಪ್ರಾಧ್ಯಾಪಕರು, ಶಿಕ್ಷಣ ವಿಭಾಗ (ಬಿ.ಎಡ್)

ಕನ್ನಡ ಭಾಷೆಯ ಅಭಿವೃದ್ಧಿ ಯೋಜನೆ, 8 ಸಂಪುಟಗಳು

ಕರ್ನಾಟಕ ಸರ್ಕಾರ
ಬೆಂಗಳೂರು

ರೂ ೫ ಲಕ್ಷ

ಪ್ರಗತಿಯಲ್ಲಿದೆ

ಡಾ. ವಿಜಯಶ್ರೀ ಸಬರದ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ ಹಾಗೂ ಡಾ. ನಾರಾಯಣ ಬಿ. ಪವಾರ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ

ಕನ್ನಡ ಭಾಷಾ ಅಭಿವೃದ್ಧಿ ಯೋಜನೆ:
ಆಧುನಿಕ ಮಹಿಳಾ ಸಾಹಿತ್ಯ ಚರಿತ್ರೆ

ಕರ್ನಾಟಕ ಸರ್ಕಾರ

 

ಪ್ರಗತಿಯಲ್ಲಿದೆ

ಡಾ. ವಿಜಯಾದೇವಿ
ಅಧ್ಯಾಪಕರು, ಕನ್ನಡ ವಿಭಾಗ ಮತ್ತು ಡಾ. ಮಹೇಶ ಚಿಂತಾಮಣಿ, ಅಧ್ಯಾಪಕರು ಕನ್ನಡ ವಿಭಾಗ
ಕನ್ನಡ ಭಾಷಾ ಅಭಿವೃದ್ಧಿ ಯೋಜನೆ
ಸಂಕೀರ್ಣ ಸಂಕಲನಗಳು

ಕರ್ನಾಟಕ ಸರ್ಕಾರ

 

ಪ್ರಗತಿಯಲ್ಲಿದೆ

Dr. M. Nagaraj, Asst Professor, Dept of Kannada

Kannada Bhasha,Abhivruddhi Project,Sankeerna Sankalangalu

Govt of Karnataka

 

Ongoing

Prof.P.G.Tadasad, Reader & Chairman, Dept of Library & Information Science

Information support to economically Weaker group ofwomen in Karnataka State: A Study

UGC

4,17,200/-

On going

ಪ್ರೊ.ಎಸ್.ಎ. ಖಾಜಿ,
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಸಮಾಜ ಕಾರ್ಯ ವಿಭಾಗ (ಎಂಎಸ್ ಡಬ್ಲ್ಯು)

ಜಿಎಫ್ಎಟಿಎಮ್-ಎಸ್ ಎಸ್ ಆರ್. ಕೌನ್ಸೆಲಿಂಗ್ ಸಬ್ ಕಾಂಪೋನೆಂಟ್

ಗ್ಲೋಬಲ್ ಫಂಡ್ ಜಿಎಫ್ಎಟಿಎಂ-ಎಸ್ಎಸ್ಆರ್

ಟಿಐಎಸ್ಎಸ್ ಮುಂಬೈ ಮೂಲಕ

೧೯,೬೫,೦೮೫/-

ಪ್ರಗತಿಯಲ್ಲಿದೆ

ಪ್ರೊ. ಆರ್. ಸುನಂದಮ್ಮ, ಅಧ್ಯಾಪಕರು, ಮಹಿಳಾ ಅಧ್ಯಯನ ವಿಭಾಗ

ಕನ್ನಡ ಭಾಷಾ ಅಭಿವೃದ್ಧಿ ಯೋಜನೆ, ಮಹಿಳಾ ಪ್ರಚಲಿತ ವಿಷಯಗಳು ಸಂಪಾದಕರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

 ರೂ ೧೮.೫೦ ಲಕ್ಷ

ಪ್ರಗತಿಯಲ್ಲಿದೆ

ಮಹಿಳಾ ಪ್ರಚಲಿತ ವಿಷಯಗಳು
ಸಂಪಾದಕರು
 
 
 
ಮಹಿಳಾ ಪ್ರಚಲಿತ ವಿಷಯಗಳು
ಸಂಪಾದಕರು: ಮಹಿಳಾ ಜಾನಪದ ಸಾಹಿತ್ಯ ಚರಿತ್ರೆ
 

ಪಿಆರ್ ಐ ಯೋಜನೆಯ ಬಾಹ್ಯ ಮೌಲ್ಯಮಾಪನ: ಹುನಗುಂದ ತಾಲ್ಲೂಕು

ಕರ್ನಾಟಕ ಸರ್ಕಾರ

ರೂ ೨.೫ ಲಕ್ಷ

ಪೂರ್ಣಗೊಂಡಿದೆ

ಮುಖ್ಯಸ್ಥರು, ಮಹಿಳಾ ಅಧ್ಯಯನ ವಿಭಾಗ

ಕನ್ನಡ ಭಾಷಾ ಅಭಿವೃದ್ಧಿ ಯೋಜನೆ, ಮಹಿಳಾ ಪ್ರಚಲಿತ ವಿಷಯಗಳು ಸಂಪಾದಕರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

 

ಪ್ರಗತಿಯಲ್ಲಿದೆ

 

ಪಿಆರ್ ಐ ಬಾಹ್ಯಮೌಲ್ಯಮಾಪನ ಬಾಗಲಕೋಟೆ

 

ಕರ್ನಾಟಕ ಸರ್ಕಾರ

ರೂ ೨.೫ ಲಕ್ಷ

ಪೂರ್ಣಗೊಂಡಿದೆ

ಡಾ. ಹೇಮಲತಾ ಎಚ್.ಎಮ್,, ಸಹಾಯಕ ಪ್ರಾಧ್ಯಾಪಕರು, ಮಹಿಳಾ ಅಧ್ಯಯನ ವಿಭಾಗ

ಕನ್ನಡ ಭಾಷಾ ಅಭಿವೃದ್ಧಿ ಯೋಜನೆ
ಸಂಕೀರ್ಣ ಸಂಪುಟ
ವಿಜ್ಞಾನ ಸಮೂಹ ಮಾಧ್ಯಮ ಮತ್ತು ಕ್ರೀಡೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

 

ಪ್ರಗತಿಯಲ್ಲಿದೆ