ಜೈವಿಕ ತಂತ್ರಜ್ಞಾನ  ವಿಭಾಗ

ಜಾರಿಯಲ್ಲಿರುವ ಕೋರ್ಸುಗಳು   :ಎಂ.ಎಸ್‍ಸಿ 
ಕೋರ್ಸಿನ ಸ್ವರೂಪ               :ಸೆಮಿಸ್ಟರ್               
ಕೋರ್ಸಿನ ಅವಧಿ                 :4 ಸಮಿಸ್ಟರ್‍ಗಳು (02 ವರ್ಷ)
ಪ್ರವೇಶ ಪ್ರಮಾಣ                 :20+10(ಬಾಹ್ಯಮೂಲ)

ಅರ್ಹತೆ :

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ/ ಜೀವ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು (ಕನಿಷ್ಟ ಸರಾಸರಿ 50%, ಅಂಕಗಳನ್ನು, ಪ.ಜಾ /                                 ಪ.ಪಂ/ಪ್ರವರ್ಗ-1 40% ಹಾಗೂ  ಹಿಂದುಳಿದ ಅಭ್ಯರ್ಥಿಗಳು 45% ಅಂಕಗಳನ್ನು ಪಡೆದಿರಬೇಕು.

ಸಂಯೋಜಕರು
ಡಾ. ಬಾಬು ಲಮಾಣಿ
ಪದನಾಮ   ಸಂಯೋಜಕರು, ಜೈವಿಕ ತಂತ್ರಜ್ಞಾನ  ವಿಭಾಗ  
          
ಪ್ರೊಫೈಲ್   ಪ್ರೊಫೈಲ್ ನೋಡಿ 
ದೂರವಾಣಿ ಸಂಖ್ಯೆ ೦೮೩೫೨-೨೨೯೧೨೫
ಮಿಂಚೆ  babu@kswu.ac.in

ಕೋರ್ಸಿನ ಮಹತ್ವ:

ಜೈವಿಕ ತಂತ್ರಜ್ಞಾನವು ಜೀವಶಾಸ್ತ್ರ ಹಾಗೂ ಇನ್ನಿತರ ತಂತ್ರಜ್ಞಾನ ಸಮ್ಮಿಶ್ರಣದಿಂದ ಹೊರಹೊಮ್ಮವ ಕೋರ್ಸು ಆಗಿರುತ್ತದೆ. ಈ ಕೋರ್ಸಿನ ಅಧ್ಯಯನದಿಂದ ಜೀವಿಗಳ ಜೀವನಮಟ್ಟ ಅಭಿವೃದ್ದಿಪಡಿಸುವಲ್ಲಿ ಹಾಗೂ ಆಹಾರ ಸಂಸ್ಕರಣ ಹಾಗೂ ಉತ್ಪಾದನಾ ಅಭಿವೃದ್ದಿಯಲ್ಲಿ ತುಂಬಾ ಪ್ರಯೋಜನಕಾರಿಯಾಗಿರುತ್ತದೆ.              

                   
ವಿಭಾಗದ ಸೌಲಭ್ಯಗಳು: 
•  
 ಜೈವಿಕ ತಂತ್ರಜ್ಞಾನ ಕ್ಷೇತ್ರದ ವಿವಿಧ ಹಂತಗಳಲ್ಲಿ ಬೇಕಾಗುವ ಮಾನವ ಸಂಪನ್ಮೂಲಗಳ ಅಭಿವೃದ್ಧಿಗೆ
•    ಬಯೋ ಸೆನ್ಸರ್ಸ, ಜಿನೊಮಿಕ್ ಹೈಬ್ರಿಡೈಝೆಶನ್, ಜೀನ್ ಅನಾಲಿಸನ್ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆಗೆ ಉತ್ತೇಜನ ನೀಡುವುದು.
•    ಜೈವಿಕ ತಂತ್ರಜ್ಞಾನ ತರಬೇತಿ ಮತ್ತು ಸಂಶೋಧನಾ ಕೇಂದ್ರ ಜಾರಿಗೊಳಿಸುವ ಸಂಶೋಧನೆಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವದು.


ಪ್ರಗತಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು: ಜೈವಿಕ ಇಂಧನ ತಂತ್ರಜ್ಞಾನ, ಔಷಧಿಯ ಸಸ್ಯಗಳ ಜೀವಕೋಶ ಸಂವರ್ಧನೆ.

ಸಂಪರ್ಕಿಬೇಕಾದ ವ್ಯಕ್ತಿ::

ಡಾ. ಬಾಬು ಲಮಾಣಿ
ಸಂಯೋಜಕರು, ಜೈವಿಕ ತಂತ್ರಜ್ಞಾನ  ವಿಭಾಗ
ದೂರವಾಣಿ ಸಂಖ್ಯೆ: ೦೮೩೫೨ – ೨೨೯೧೨೫
ಮಿಂಚೆbabu@kswu.ac.in