ಜಾರಿಯಲ್ಲಿರುವ ಕೋರ್ಸುಗಳು : ಎಂ.ಸಿ.ಎ, ಎಂ.ಎಸ್ಸಿ, ಪಿಜಿಡಿಸಿಎ, ಎಂ.ಫಿಲ್, ಪಿ.ಎಚ್‍ಡಿ. ಸರ್ಟಿಫಿಕೇಟ್ ಕೋರ್ಸ ಇನ್ ವಿಜ್ಯುವಲ್ ಪ್ರೋಗ್ರಾಮಿಂಗ್, ಆಫೀಸ್ ಅಟೊಮೇಶನ್
ಕೋರ್ಸಿನ ಸ್ವರೂಪ : ಸೆಮಿಸ್ಟರಗಳು
ಕೋರ್ಸಿನ ಅವಧಿ : ಎಂ.ಸಿ.ಎ. 6 ಸೆಮಿಸ್ಟರ್À (03 ವರ್ಷಗಳು) ಕೆ.ಇ.ಎ. ಬೆಂಗಳೂರು ಇವರ ಮುಖಾಂತರ ಸೀಟು ಹಂಚಿಕೆಯಾಗುವುದು. ಕಡಿಮೆ ಸೀಟುಗಳು ಹಂಚಿಕೆಯಾದಲ್ಲಿ ವಿಶ್ವವಿದ್ಯಾಲಯವು ಬಾಕಿ ಉಳಿದ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.
ಎಂ.ಎಸ್ಸಿ. 4 ಸೆಮೆಸ್ಟರ್ (02 ವರ್ಷಗಳು)
ಪಿ.ಜಿ.ಡಿ.ಸಿ.ಎ. 2 ಸೆಮೆಸ್ಟರ್ (01 ವರ್ಷ)
ಪಿ.ಜಿ.ಡಿ. ಇನ್ 3ಡಿ ಅನಿಮೇಶನ್ ಆ್ಯಂಡ್ ಪಿ.ಜಿ.ಡಿ. ಇನ್ ವೆಬ್ ಟೆಕ್ನಾಲಿಜಿ (01 ವರ್ಷ)
ಸರ್ಟಿಫಿಕೇಟ್ ಕೋರ್ಸ್ 1 ಸೆಮೆಸ್ಟರ್(06 ತಿಂಗಳು)
ಪ್ರವೇಶ ಪ್ರಮಾಣ : ಎಒ.ಎಸ್ಸಿ. : 20+15 (ಬಾಹ್ಯ ಮೂಲ), ಎಂ.ಸಿ.ಎ. : 60 ಮತ್ತು ಪಿ.ಜಿ.ಡಿ.ಸಿ.ಎ. : 20
ಅರ್ಹತೆ :
ಎಂ.ಸಿ.ಎ ಪ್ರವೇಶಕ್ಕಾಗಿ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿಯ ವಿಷಯಗಳಾದ ಗಣಿತ ಅಥವಾ ಸಂಖ್ಯಾಶಾಸ್ತ್ರ, ಅಥವಾ ಗಣಕಶಾಸ್ತ್ರ, ಕಂಪ್ಯೂಟರ್ ಪ್ರೊಗ್ರಾಮಿಂಗ್ ಅಥವಾ ಕಂಪ್ಯೂಟರ ಅಪ್ಲಿಕೇಶನ್, ಬಿಜಿನೆಸ್ ಮ್ಯಾಥೆಮ್ಯಾಟಿಕ್ಸ್ ಇವುಗಳಲ್ಲಿ ಯಾವುದಾದರೂ ಐಚಿಕ ವಿಷಯಗಳನ್ನಾಗಿ ಕನಿಷ್ಟ ಸರಾಸರಿ 50% ಅಂಕಗಳನ್ನು (ಪ.ಜಾ/ಪ.ಪಂ./ಪ್ರವರ್ಗ-I 40% ಮತ್ತು ಹಿಂದೂಳಿದ ಅಭ್ಯರ್ಥಿಗಳು ಕನಿಷ್ಟ 45%) ಅಂಕಗಳನ್ನು ಗಳಿಸರಬೇಕು.
ಎಂ.ಎಸ್ಸಿ ಪ್ರವೇಶಕ್ಕಾಗಿ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. (ಕನಿಷ್ಟ ಸರಾಸರಿ 50% ಅಂಕಗಳನ್ನು ಸಾಮಾನ್ಯ ವರ್ಗದವರು, ಪ.ಜಾ/ಪ.ಪಂ./ಪ್ರವರ್ಗ-I 40% ಮತ್ತು ಹಿಂದೂಳಿದ ಅಭ್ಯರ್ಥಿಗಳು ಕನಿಷ್ಟ 45%) ಅಂಕಗಳನ್ನು ಗಳಿಸರಬೇಕು.
(ಅ) ಬಿ.ಎಸ್ಸಿ. ಕಂಪ್ಯೂಟರ ಸೈನ್ಸ್/ಇನಫಾರಮೇಶನ್ ಸೈನ್ಸ್/ಇನಫಾರಮೇಶನ್ ಟೆಕ್ನಾಲಜಿ. (ಆ) ಬಿ.ಎಸ್ಸಿ. ಐಚ್ಛಿಕ ವಿಷಯಗಳಾದ ಗಣಿತ/ಭೌತಶಾಸ್ತ್ರ/ವಿದ್ಯುನ್ಮಾನ, ಸಂಖ್ಯಾಶಾಸ್ತ್ರ/ಇನಸ್ಟ್ರುಮೇಂಟೆಶನ್ ಜೊತೆಗೆ ಒಂದು ವರ್ಷದ ಪಿ.ಜಿ.ಡಿ.ಸಿ.ಎ. ಕೋರ್ಸು ಪಡೆದಿರಬೇಕು. (ಇ) ಬಿ.ಎಸ್ಸಿ. (ಕಂಪ್ಯೂಟರ ಸೈನ್ಸ್/ಇನ್‍ಫಾರಮೇಶನ್ ಸೈನ್ಸ್) (ಈ) ಬ್ಯಾಚಲರ್ ಆಫ್ ಕಂಪ್ಯೂಟರ ಸೈನ್ಸ್/ಕಂಪ್ಯೂಟರ ಅಪ್ಲಿಕೇಶನ್ಸ್ (ಉ) ಬಿ.ಐ.ಎಸ್.ಸಿ./ಬಿ.ಐ.ಟಿ./ಬಿ.ಇ/ಬಿ.ಟೆಕ್. ಪದವಿ ಹೊಂದಿರಬೇಕು.
ಪಿ.ಜಿ.ಡಿ.ಸಿ.ಎ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರೂ ಒಂದು ಪದವಿ ಪಡೆದಿರಬೇಕು.
ಸರ್ಟಿಫಿಕೇಟ್ ಕೋರ್ಸ: ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.
ಪ್ರೊ. ಜಿ. ಜಿ. ರಜಪೂತ | ||
ಪದನಾಮ | ಪ್ರಾಧ್ಯಾಪಕರು & ಮುಖ್ಯಸ್ಥರು,ಗಣಕ ಅಧ್ಯಯನ ವಿಭಾಗ | |
ಪ್ರೊಫೈಲ್ | ಪ್ರೊಫೈಲ್ ನೋಡಿ | |
ದೂರವಾಣಿ ಸಂಖ್ಯೆ | 9449173884 | |
ಮಿಂಚೆ | ggrajput@kswu.ac.in |
ಕೋರ್ಸಿನ ವಿಶೇಷ ಲಕ್ಷಣಗಳು:
ಗಣಕ ಯಂತ್ರ ವಿಜ್ಞಾನ ಅಧ್ಯಯನ ವಿಷಯವು ಸಾಫ್ಟವೇರ ಉಧ್ಯಮಗಳಲ್ಲಿ ರಾಷ್ಟ್ರಯ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ವೇಗವಾಗಿ ಬೇಳೆಯುತ್ತಿರುವ ವಿಷಯವಾಗಿದ್ದು, ನಮ್ಮ ವಿಶ್ವವಿದ್ಯಾಲಯದ ಮೇಲ್ಕಂಡ ಸ್ನಾತಕೋತ್ತರ ವಿದ್ಯಾರ್ಥಿಗಳು ಸಾರ್ವಜನಿಕ ವಲಯ ಸಂಶೋಧನಾ ಕ್ಷೇತ್ರ, ಕೈಗಾರಿಕಾ ಅಭಿವೃದ್ಧಿ ಕ್ಷೇತ್ರ ಹಾಗೂ ಸಾಂಸ್ಥಿಕ ವಲಯ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಬಹುದಾಗಿದೆ.
ವಿಶೇಷ ಲಕ್ಷಣಗಳು : (01) ಪ್ರತ್ಯೇಕ ಕಂಪ್ಯೂಟರ ಲ್ಯಾಬ್ ಸ್ಥಾಪಿಸಲಾಗಿದ್ದು 73 ಗಣಕ ಯಂತ್ರಗಳು, 30 ಕೆ.ವ್ಹಿ.ಎ. ಆನ್‍ಲೈನ್ ಬ್ಯಾಕ್ ಅಪ್ ಯು.ಪಿ.ಎಸ್. ಗಳನ್ನು ಅಳವಡಿಸಲಾಗಿದೆ.
(02) 06 ಎ/ಸಿ ಯಿಂದ ಕೂಡಿದ ತರಗತಿ ಕೋಣೆಗಳು ಮತ್ತು ಮಲ್ಟಿಮೀಡಿಯಾ ಸೌಲಭ್ಯವನ್ನು ಹೊಂದಿರುತ್ತದೆ.