ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ

 

ನಡೆಸುತ್ತಿರುವ ಕೋರ್ಸುಗಳು      : ಎಂ.ಎ., ಎಂ.ಫಿಲ್, ಪಿಎಚ್.ಡಿ, ಪಿಜಿ ಡಿಪ್ಲೋಮಾ ಇನ್ ಕೋಆಪರೇಟಿವ್ ಮ್ಯಾನೇಜಮೆಂಟ್ ಸರ್ಟಿಫಿಕೇಟ್ ಕೋರ್ಸು ಇನ್ ಪಂಚಾಯತ್ ರಾಜ್ ಇನ್‍ಸ್ಟಿಟ್ಯುಷನ್ಸ್
ಕೋರ್ಸಿನ ಸ್ವರೂಪ               :  ಸೆಮಿಸ್ಟರ್ ಕೋರ್ಸು
ಕೋರ್ಸಿನ ಅವಧಿ                  : ಎಂಎ - 4 ಸೆಮಿಸ್ಟರ್ಸ್ (2 ವರ್ಷ)
                                       ಎಂ.ಫಿಲ್ – 1 ವರ್ಷ, ಪಿಎಚ್.ಡಿ - 3 ವರ್ಷ     
                                       ಪಿಜಿ ಡಿಪ್ಲೋಮಾ ಇನ್ ಕೋಆಪರೇಟಿವ್ ಮ್ಯಾನೇಜಮೆಂಟ್ – 2 ಸೆಮಿಸ್ಟರ್      
                                       ಸರ್ಟಿಫಿಕೇಟ್ ಕೋರ್ಸು ಇನ್ ಪಂಚಾಯತ್ ರಾಜ್ ಇನ್‍ಸ್ಟಿಟ್ಯುಷನ್ಸ್- 1 ಸೆಮಿಸ್ಟರ್ 


 ಪ್ರವೇಶ ಪ್ರಮಾಣ             : ಎಂ.ಎ. - 30+10 (ಬಾಹ್ಯಮೂಲ)
                                   ಎಂ.ಫಿಲ್ ಮತ್ತು ಪಿಎಚ್.ಡಿ – ಯುಜಿಸಿ ನಿಯಾಮಾನುಸಾರ
                                   ಪಿಜಿ ಡಿಪ್ಲೋಮಾ – 40 
                                   ಸರ್ಟಿಫಿಕೇಟ್ ಕೋರ್ಸು - 20

ಅರ್ಹತೆ:
ಎಂ.ಎ ಕೋರ್ಸ್‍ಗೆ ಅಭ್ಯರ್ಥಿಯು ಅರ್ಥಶಾಸ್ತ್ರವನ್ನು ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು, ಬಿ.ಎ.ಪದವಿಯನ್ನು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಕನಿಷ್ಠ ಸರಾಸರಿ 50% ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು (ಪಜಾ/ಪಪಂ & ಪ್ರವರ್ಗ-1ರ ಅಭ್ಯರ್ಥಿಗಳು ಕನಿಷ್ಠ 40% ಅಂಕಗಳನ್ನು ಪಡೆದಿರಬೇಕು). 
•    ಪಿಜಿ ಡಿಪ್ಲೋಮಾ ಕೋರ್ಸ್‍ಗೆ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಬ್ಯಾಚುಲರ್ಸ್ ಡಿಗ್ರಿ ಪದವಿಯನ್ನು ಪಡೆದಿರಬೇಕು. 
•    ಸರ್ಟಿಫಿಕೇಟ್ ಕೋರ್ಸ್‍ಗೆ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಪಿಯು ಬೋರ್ಡಿನಿಂದ ಎರಡು ವರ್ಷದ ಪಿಯುಸಿ ಪಾಸಾಗಿರಬೇಕು.
 

 

ಮುಖ್ಯಸ್ಥರು
ಡಾ. ಆರ್. ವಿ. ಗಂಗಶೆಟ್ಟಿ
ಪದನಾಮ ಪ್ರಾಧ್ಯಾಪಕರು  
ಪ್ರೊಫೈಲ್ ಪ್ರೊಫೈಲ್
ದೂರವಾಣಿ ಸಂಖ್ಯೆ 9448604947
ಮಿಂಚೆ rvgshetty@gmail.com

 

ಸಿಬ್ಬಂದಿ
 ಹೆಸರು  ವಿಧ್ಯಾರ್ಹತೆ    ಪದನಾಮ  ಪ್ರೊಫೈಲ್

ಪ್ರೊ. ಡಿ. ಎಮ್. ಮದರಿ

ಎಂ.ಎ, ಎಂ.ಫಿಲ್, ಪಿಎಚ್.ಡಿ ಮ್ಯಾಕ್ರೋ ಎಕನಾಮಿಕ್ಸ್ ಪ್ರಾಧ್ಯಾಪಕರು

ಡಾ. ಆರ್. ವಿ. ಗಂಗಶೆಟ್ಟಿ

ಎಂ.ಎ, ಎಂ.ಫಿಲ್, ಪಿಎಚ್.ಡಿ

ಡೆವಲಪ್ಮೆಂಟ್ ಎಕನಾಮಿಕ್ಸ್ ಪ್ರಾಧ್ಯಾಪಕರು & ಮುಖ್ಯಸ್ಥರು
ಡಾ. ಸುರೇಶ ಕೆ. ಪಿ. ಎಂ.ಎ, ಎಂ.ಫಿಲ್, ಪಿಎಚ್.ಡಿ,ಪಿ.ಡಿ.ಎಫ್,ಸೆಟ್ ಫೈನಾನ್ಸಿಯಲ್ ಇನ್ಸ್ಟಿಟ್ಯೂಷನ್ಸ್ & ಮಾರ್ಕೆಟ್ಸ್ & ಇಂಡಿಯನ್ ಎಕಾನಮಿ ಸಹಾಯಕ-ಪ್ರಾಧ್ಯಾಪಕರು

ಕೋರ್ಸಿನ ಮಹತ್ವ:   
ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಕೋರ್ಸ್‍ಗಳ ಮಹತ್ವವೆಂದರೆ ವಿದ್ಯಾರ್ಥಿನಿಯರು ಜಾಗತಿಕ ಆರ್ಥಿಕವ್ಯವಸ್ಥೆ ಮತ್ತು ಭಾರತೀಯ ಆರ್ಥಿಕ ವ್ಯವಸ್ಥೆಯ ಕಾರ್ಯಾಚರಣೆ ಕುರಿತು ವಿಶಾಲ ತಿಳಿವಳಿಕೆ ಹೊಂದುವರು. ಇದರಿಂದ ಆರ್ಥಿಕ ನೀತಿಗಳ ರಚನೆ ಮತ್ತು ಕಾರ್ಯಾಚರಣೆ ಕುರಿತು ಅಭ್ಯಸಿಸುವರು. ಸದರಿ ಕೋರ್ಸುಗಳನ್ನು ಮುಗಿಸಿದ ನಂತರ ಉದ್ಯೋಗದ ಲಭ್ಯತೆಯ ಅವಕಾಶಗಳು ಹೇರಳವಿರುತ್ತವೆ. ಅಲ್ಲದೆ ಆರ್ಥಿಕ ವ್ಯವಸ್ಥೆಯ ಎಲ್ಲಾ ಕ್ಷೇತ್ರಗಳ ಜ್ಞಾನವು ವಿದ್ಯಾರ್ಥಿನಿಯರು ಪಡೆಯುವುದು ಅತ್ಯಾವಶ್ಯಕವಾಗಿರುತ್ತದೆ.

ಸಂಶೋಧನಾ ಕಾರ್ಯಕ್ರಮಗಳು:

•    ಸಂಶೋಧನಾ ಅಧ್ಯಯನ ಮಾಡುತ್ತಿರುವ  ಪಿಎಚ್. ಡಿ ವಿದ್ಯಾರ್ಥಿನಿಯರ ಸಂಖ್ಯೆ:-    16
•    ಸಂಶೋಧನಾ ಅಧ್ಯಯನ ಮಾಡುತ್ತಿರುವ ಎಂ.ಫಿಲ್ ವಿದ್ಯಾರ್ಥಿನಿಯರ ಸಂಖ್ಯೆ:   -  10

ಸಂಪರ್ಕಿಸಬೇಕಾದ ವ್ಯಕ್ತಿ:

ಡಾ. ಆರ್. ವಿ. ಗಂಗಶೆಟ್ಟಿ
ಪ್ರಾಧ್ಯಾಪಕರು & ಮುಖ್ಯಸ್ಥರು, ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ದೂರವಾಣಿ ಸಂಖ್ಯೆ9448604947
ಮಿಂಚೆ : rvgshetty@gmail.com