ಹಿಂದಿ ಅಧ್ಯಯನ ವಿಭಾಗ

 

ಜಾರಿಯಲ್ಲಿರುವ ಕೋರ್ಸ್‍ಗಳು    :  ಎಂ. ಎ., ಎಂ. ಫಿಲ್. ಮತ್ತು  ಪಿಎಚ್. ಡಿ.

ಕೋರ್ಸಿನ ಸ್ವರೂಪ               :  ಸೆಮಿಸ್ಟರ್  ಪದ್ದತಿ

ಕೋರ್ಸಿನ ಅವಧಿ                 :  ಎಂ. ಎ.  - ನಾಲ್ಕು ಸೆಮಿಸ್ಟರ್‍ಗಳು (02 ವರ್ಷ)

ಪ್ರವೇಶ ಪ್ರಮಾಣ                 : ಎಂ.ಎ.  ಹಿಂದಿ 30+10 (ಬಾಹ್ಯಮೂಲ)

ಅರ್ಹತೆ ಎಂ. ಎ. ಪ್ರವೇಶಕ್ಕೆ: 


ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 50%ರಂತೆ ಸರಾಸರಿ ಅಂಕಗಳನ್ನು ಹಿಂದಿ ಐಚ್ಛಿಕ ಮತ್ತು ಸ್ನಾತಕ ಪದವಿಯಲ್ಲಿ ಪಡೆದು ಪಾಸಾಗಿರಬೇಕು. (ಸಾಮಾನ್ಯ ಅರ್ಹತಾ ವರ್ಗದವರಿಗೆ 50% ಓ.ಬಿ.ಸಿ. ವರ್ಗದವರಿಗೆ 45%, ಪ್ರವರ್ಗ-1, ಎಸ್.ಸಿ./ಎಸ್.ಟಿ. ವರ್ಗದವರಿಗೆ 40%) ವಿಭಾಗದ ನಿಗದಿತ ಕೋಟಾ ಸೀಟುಗಳು ಖಾಲಿ ಉಳಿದ ಪಕ್ಷದಲ್ಲಿ, ಹಿಂದಿಯನ್ನು ಬೇಸಿಕ್ ವಿಷಯವೆಂದು ಬಿ.ಎ. ಅಭ್ಯಾಸ ಕ್ರಮದ ಕನಿಷ್ಠ ಎರಡು ವರ್ಷಗಳವರೆಗಾದರೂ ಅಭ್ಯಸಿಸಿ, ನಿಗದಿತ ವರ್ಗಗಳನ್ವಯ 50%, 45%, 40% ಗುಣಗಳನ್ನು ಪಡೆದವರನ್ನು ಪ್ರವೇಶಕ್ಕಾಗಿ ಪರಿಗಣಿಸಲಾಗುವುದು.

ಮುಖ್ಯಸ್ಥರು
ಪ್ರೊ. ನಾಮದೇವ ಎಮ್. ಗೌಡ
ಪದನಾಮ ಪ್ರಾಧ್ಯಾಪಕರು & ಮುಖ್ಯಸ್ಥರು, ಹಿಂದಿ ಅಧ್ಯಯನ ವಿಭಾ

 

ಪ್ರೊಫೈಲ್  ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ   ೦೮೩೫೨-೨೨೯೦೫೬
ಮಿಂಚೆ namdevgouda@gmail.com

 

ಸಿಬ್ಬಂದಿ
ಹೆಸರು ವಿಧ್ಯಾರ್ಹತೆ ನಿರ್ದಿಷ್ಟ ವಿಷಯದ ಪರಿಣಿತರು  ಪದನಾಮ ಪ್ರೊಫೈಲ್
ಪ್ರೊ. ನಾಮದೇವ ಎಮ್. ಗೌಡ ಎಂ. ಎ.,  ಪಿಎಚ್. ಡಿ., ಮತ್ತು ಅನುವಾದ ಡಿಪ್ಲೊಮಾ. ಹಿಂದಿ ಸಾಹಿತ್ಯ  & ತುಲನಾತ್ಮಕ ಸಾಹಿತ್ಯ, ಆಧುನಿಕ ಹಿಂದಿ ಕಾವ್ಯ, ಕಾದಂಬರಿ ಮತ್ತು ಅನುವಾದ. ಪ್ರಾಧ್ಯಾಪಕರು & ಮುಖ್ಯಸ್ಥರು
ಪ್ರೊ. ಶ್ರೀಮತಿ ರಾಜು ಎಸ್.  ಬಾಗಲಕೋಟ ಎಂ. ಎ., ಬಿ. ಎಡ್., ಎಂ. ಫಿಲ್., ಸ್ನಾತಕೋತ್ತರ ಅನುವಾದ ಡಿಪ್ಲೊಮಾ., ಸ್ನಾತಕೋತ್ತರ ಪ್ರಯೋಜನಮೂಲಕ ಹಿಂದಿ ಮತ್ತು ಅನುವಾದ ಡಿಪ್ಲೊಮಾ (ಎರಡು ವರ್ಷ). ಮತ್ತು ಪಿಎಚ್. ಡಿ. ಹಿಂದಿ ಸಾಹಿತ್ಯ, ಮಹಿಳಾ ವಿಮರ್ಶೆ, ದಲಿತ ವಿಮರ್ಶೆ, ಪ್ರಯೋಜನಮೂಲಕ ಹಿಂದಿ ಮತ್ತು ಅನುವಾದ ಮತ್ತು ಭಾಷಾ ವಿಜ್ಞಾನ.  ಪ್ರಾಧ್ಯಾಪಕರು 
ಡಾ. ರಾಠೋಡ ಗುಲಾಬ ಸೊಮಾ  ಎಂ. ಎ., ಪಿಎಚ್. ಡಿ., ಎನ್. ಇ. ಟಿ., ಅನುವಾದ ಡಿಪ್ಲೊಮಾ., ಮತ್ತು ಪಿ. ಡಿ. ಎಫ್. ಪ್ರಯೋಜನಮೂಲಕ ಹಿಂದಿ ಮತ್ತು ಅನುವಾದ, ಜಾನಪದ ಸಾಹಿತ್ಯ,  ದಲಿತ ಸಾಹಿತ್ಯ ಮತ್ತು ಹಿಂದಿ ಸಾಹಿತ್ಯ. ಸಹಾಯಕ-ಪ್ರಾಧ್ಯಾಪಕರು
ಡಾ. ಅಮರನಾಥ ಪ್ರಜಾಪತಿ ಎಂ. ಎ., ಎಂ. ಫಿಲ್., ಪಿಎಚ್. ಡಿ.,  ಎನ್. ಇ. ಟಿ.  ಮತ್ತು  ಜೆ. ಆರ್. ಎಫ್. ಮಧ್ಯಕಾಲೀನ ಮತ್ತು ಆಧುನಿಕ ಕಾವ್ಯ, ಭಾರತೀಯ ಮತ್ತು ಪಾಶ್ಚಾತ್ಯ ಕಾವ್ಯ ಶಾಸ್ತ್ರ  ಮತ್ತು ಕಥಾ ಸಾಹಿತ್ಯ. ಸಹಾಯಕ-ಪ್ರಾಧ್ಯಾಪಕರು

ಕೋರ್ಸಿನ ಉದ್ದೇಶ: 
1.    ಹಿಂದಿ ಭಾಷೆ ಹಾಗೂ ಸಾಹಿತ್ಯದಲ್ಲಿ ಆಳವಾದ ಜ್ಞಾನ ನೀಡುವುದಕ್ಕೆ ಎಡೆ ಮಾಡಿಕೊಡುವುದು. 
2.    ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಹಾಗೂ ಸೀಮಾಂತ್ಯ ಕ್ಷೇತ್ರಗಳಲ್ಲೂ ಸಂಶೋಧನೆ ನಡೆಸಲು ವಿದ್ಯಾರ್ಥಿನಿಯರನ್ನು ಸಜ್ಜುಗೊಳಿಸುವುದು. 
3.    ವಿದ್ಯಾರ್ಥಿಗಳಿಗೆ ಸಮಕಾಲೀನ ಜ್ಞಾನವ್ಯಾಪ್ತಿ ಹಾಗೂ ಇತ್ತೀಚೆಗೆ ಪ್ರಚಲಿತಗೊಳ್ಳುತ್ತಿರುವ ಜ್ಞಾನ ಕ್ಷೇತ್ರಗಳಿಗೆ ಮುಖಾಮುಖಿಯಾಗಿಸಿ ಅವರ ಜ್ಞಾನ ಶ್ರೀಮಂತಿಕೆಯನ್ನು ಹೆಚ್ಚಿಸುವುದು. 
4.    ಸಾಹಿತ್ಯಿಕ ಅಧ್ಯಯನವನ್ನು ಕೈಗೊಳ್ಳುವುದಕ್ಕೆ ಅಂತರ್‍ಶಿಸ್ತೀಯ ನೆಲೆಗಟ್ಟನ್ನು ಒದಗಿಸುವುದು ಹಾಗೂ ಸ್ತ್ರೀ ಪರವಾದ ಅಧ್ಯಯನ ಕ್ರಮಕ್ಕೆ ಆದ್ಯತೆ ನೀಡುವುದು.

ಸಂಪರ್ಕಿಬೇಕಾದ ವ್ಯಕ್ತಿ:
ಪ್ರೊ. ನಾಮದೇವ ಎಮ್. ಗೌಡ
ಪ್ರಾಧ್ಯಾಪಕರು & ಮುಖ್ಯಸ್ಥರು, ಹಿಂದಿ ಅಧ್ಯಯನ ವಿಭಾಗ
ದೂರವಾಣಿ ಸಂಖ್ಯೆ: ೦೮೩೫೨-೨೨೯೦೫೬
ಮಿಂಚೆ:  namdevgouda@gmail.com