ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು        :   ಎಂ.ಬಿ.ಎ., ಎಂ.ಫಿಲ್., ಪಿಎಚ್.ಡಿ. 
ಕೋರ್ಸಿನ ಅವಧಿ                     :   ನಾಲ್ಕು ಸೆಮಿಸ್ಟರ್ (02 ವರ್ಷ) 
ಪ್ರವೇಶ ಪ್ರಮಾಣ                     :  60 ( ಸಿ.ಎಮ್.ಎ.ಟಿ. ಮತ್ತು ಕೆ.ಸಿ.ಇಟಿ ಸೆಲ್‍ನಿಂದ ಭರ್ತಿ ಮಾಡಲ್ಪಡುತ್ತದೆ. 
ಅರ್ಹತೆ                               :   ಯಾವುದೇ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ 50%  ಅಂಕಗಳನ್ನು ಪಡೆದಿರಬೇಕು.
                                           (45% ಹಿಂದುಳಿದ ವರ್ಗದವರಿಗೆ ಮತ್ತು ಪ.ಜಾ./ಪ.ಪಂ./ಪ್ರವರ್ಗ-1ಕ್ಕೆ 40%)
 
ಮುಖ್ಯಸ್ಥರು
ಪ್ರೊ. ಎನ್. ಎಲ್. ಮಲ್ಲಿಕಾರ್ಜುನ್
ಪದನಾಮ  ಡೀನರು, ಪ್ರಾಧ್ಯಾಪಕರು & ಮುಖ್ಯಸ್ಥರು, ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗ
   
ಪ್ರೊಫೈಲ್  ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ  ೦೮೩೫೨-೨೨೯೧೦೩
ಮಿಂಚೆ mallikswt@gmail.com

 

Faculty Details
Name Qualification Specialization Designation Profile
ಪ್ರೊ. ಎನ್. ಎಲ್. ಮಲ್ಲಿಕಾರ್ಜುನ್ ಎಂ.ಬಿ.ಎ, ಪಿಎಚ್.ಡಿ  Human Resource Management  ಡೀನರು, ಪ್ರಾಧ್ಯಾಪಕರು & ಮುಖ್ಯಸ್ಥರು  
ಡಾ. ಅನಿತಾ ಆರ್ ನಾಟೆಕರ ಎಂ.ಬಿ.ಎ,NET,ಪಿಎಚ್.ಡಿ Marketing & Stratergic Management ಪ್ರಾಧ್ಯಾಪಕರು  
ಡಾ. ಗಣೇಶ ಎಸ್. ಆರ್ ಎಂ.ಕಾಮ್,ಪಿಎಚ್.ಡಿ,NET-JRF   ಸಹಾಯಕ-ಪ್ರಾಧ್ಯಾಪಕರು  
ಡಾ. ಚಂದ್ರಶೇಖರ ಎಮ್. ಮಠಪತಿ ಎಂ.ಬಿ.ಎ, ಪಿಎಚ್.ಡಿ,KSET Human Resource Management, Ethics, Entrepreneurship Development ಸಹಾಯಕ-ಪ್ರಾಧ್ಯಾಪಕರು

ಕೋರ್ಸಿನ ವಿಶೇಷ ಲಕ್ಷಣಗಳು: 
ನಿರ್ವಹಣಾ ಕ್ಷೇತ್ರದ ವೃತ್ತಿಪರರಿಗೆ ತರಬೇತಿಯನ್ನು ನೀಡುವುದು. ಈ ಕ್ಷೇತ್ರವು ಎಲ್ಲ ವ್ಯವಹಾರಗಳ ಜೀವನಾಡಿಯಾಗಿರುವುದರಿಂದ, ವ್ಯವಹಾರದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ವ್ಯವಹಾರ ನಿರ್ವಹಣಾಗಾರರು ಹಾಗೂ ಉದ್ಯಮಶೀಲರನ್ನು ರೂಪಿಸುತ್ತಿದೆ. 

ವಿಶೇಷ ಲಕ್ಷಣಗಳು: 
1.    ವಿಭಾಗವು ವೈ.ಫೈ. ಸೌಲಭ್ಯ ಹೊಂದಿದ ಆಧುನಿಕ ಕಂಪ್ಯೂಟರ್ ಪ್ರಯೋಗಾಲಯವನ್ನು ಹೊಂದಿದೆ. 
2.    ವಿದ್ಯಾರ್ಥಿನಿಯರು ‘ಯೋಜನಾ ಕಾರ್ಯ’ ಕೈಗೊಳ್ಳಲು ಪ್ರಖ್ಯಾತ ಕೈಗಾರಿಕಾ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. 
ಸಂಶೋಧನಾ ಕಾರ್ಯಕ್ರಮಗಳು: 
ಪ್ರಗತಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು: ಹಣಕಾಸು ಮತ್ತು ಮಾನವ ಸಂಪನ್ಮೂಲ, ಕಿರು ಹಣಕಾಸು, ಪ್ರವಾಸೋದ್ಯಮ 

ಸಂಪರ್ಕಿಸಬೇಕಾದ ವ್ಯಕ್ತಿ:
ಪ್ರೊ. ಎನ್. ಎಲ್. ಮಲ್ಲಿಕಾರ್ಜುನ್
ಮುಖ್ಯಸ್ಥರು & ಡೀನರು, ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗ
ದೂರವಾಣಿ ಸಂಖ್ಯೆ: ೦೮೩೫೨-೨೨೯೧೦೩ (O)
ಮಿಂಚೆ
mallikswt@gmail.com