ಜಾರಿಯಲ್ಲಿರುವ ಕೋರ್ಸುಗಳು : ಎಂ.ಎಸ್‍ಸಿ, ಎಂಫಿಲ್ ಮತ್ತು ಪಿಎಚ್‍ಡಿ
ಕೋರ್ಸ್‍ನ ಸ್ವರೂಪ : ಸೆಮಿಸ್ಟರ್
ಕೋರ್ಸಿನ ಅವಧಿ : 4 ಸೆಮಿಸ್ಟರ್‍ಗಳು (02 ವರ್ಷಗಳು)
ಪ್ರವೇಶ ಪ್ರಮಾಣ : 20+9 (ಬಾಹ್ಯ ಮೂಲ)
ಅರ್ಹತೆ :
ಬಿ.ಎಸ್‍ಸಿ ಕೆಮಿಸ್ಟ್ರಿ ಅಥವಾ ಬಿ.ಫಾರ್ಮ ಫಾರ್ಮಾಸ್ಯೂಟಿಕಲ್ಸ್
ಕೆಮಿಸ್ಟ್ರಿಯಲ್ಲಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು (ಕನಿಷ್ಟ ಸರಾಸರಿ 50%, ಅಂಕಗಳನ್ನು ಪ.ಜಾ / ಪ.ಪಂ /ಪ್ರವರ್ಗ-1 ಶೇ 40% ಹಾಗೂ ಹಿಂದುಳಿದ ಅಭ್ಯರ್ಥಿಗಳು ಶೇ 45% ಅಂಕಗಳನ್ನು ಪಡೆದಿರಬೇಕು.)