ಉದ್ಯೋಗಾವಕಾಶ ಮಾರ್ಗದರ್ಶಕ ಘಟಕ

 

ವಿದ್ಯಾರ್ಥಿನಿಯರು ಸೂಕ್ತ ಉದ್ಯೋಗವನ್ನು ಪಡೆಯಲು ಈ ಘಟಕವು ಸಹಾಯ ನೀಡುತ್ತದೆ. ಅಲ್ಲದೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿನಿಯರಿಗಾಗಿ ಸಂದರ್ಶನಗಳನ್ನು ಏರ್ಪಡಿಸಿ ಉದ್ಯೋಗವನ್ನು ಪಡೆಯುವಂತೆ ಸಹಾಯ ನೀಡುತ್ತದೆ. ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶಗಳ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದು. ಉದ್ಯೋಗ ಪಡೆಯಲು ಎಲ್ಲಾ   ಪದವೀಧರರನ್ನು ನೋಂದಾವಣೆಗೊಳಿಸುವುದು, ವೃತ್ತಿ ಜೀವನದ ಬಗ್ಗೆ ಮಾರ್ಗದರ್ಶನವನ್ನು ನೀಡುವುದು ಇದರ ಕಾರ್ಯಕ್ಷೇತ್ರವಾಗಿದೆ.

 

ಡಾ. ಬಾಬು ಲಮಾಣಿ
ಪದನಾಮ ಸಂಯೋಜಕರು
ದೂರವಾಣಿ ಸಂಖ್ಯೆ ೯೮೪೪೯೧೨೯೬೮
ಮಿಂಚೆ babu@kswu.ac.in