ಪ್ರಸಾರಾಂಗ

 

ಪ್ರಸಾರಾಂಗವು ವಿಶ್ವವಿದ್ಯಾನಿಲಯದ ಪ್ರಕಟಣಾಂಗವಾಗಿದ್ದು, ಇದು ವಿಶ್ವವಿದ್ಯಾನಿಲಯದ ಪ್ರಮುಖ ಪುಸ್ತಕಗಳು, ಸಮ್ಮೇಳನ ವರದಿಗಳು ಹಾಗೂ ಮಹತ್ವ ದಾಖಲೆಗಳನ್ನು ಪ್ರಕಟಿಸುತ್ತಿದೆ. ಕಳೆದ  ಶೈಕ್ಷಣಿಕ ವರ್ಷದಿಂದ ಕನ್ನಡ ಹಾಗೂ ಇಂಗ್ಲೀಷ ಸ್ನಾತಕ ಪದವಿಯ ಪಠ್ಯ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ. ಪ್ರಸಾರಾಂಗದ ಮಾರಾಟ ಮಳಿಗೆಯಲ್ಲಿ ಸಾಮಾನ್ಯ ಹಾಗೂ ಪಠ್ಯಪುಸ್ತಕಗಳನ್ನೊಳಗೊಂಡು ವಿವಿಧ ಶಿರ್ಷಿಕೆಯ ಒಟ್ಟು 83 ಕೃತಿಗಳು ಮಾರಾಟಕ್ಕೆ ಲಭ್ಯವಿವೆ. ಓದುಗರಿಗೆ ವಿಶೇಷ ರಿಯಾಯಿತಿ ಲಭ್ಯವಿರುತ್ತದೆ. ಪ್ರತಿ ದಿನ ಬೆಳಿಗ್ಗೆ 10:30 ರಿಂದ ಸಾಯಂಕಾಲ 5:30 ರವರೆಗೆ ಮಾರಾಟ ವ್ಯವಸ್ಥೆ ಇರುತ್ತದೆ.

 

ಪ್ರೊ. ಶ್ರೀಮತಿ ರಾಜು ಎಸ್.  ಬಾಗಲಕೋಟ
ಪ್ರೊ. ಶ್ರೀಮತಿ ರಾಜು ಎಸ್.  ಬಾಗಲಕೋಟ ನಿರ್ದೇಶಕರು
ದೂರವಾಣಿ ಸಂಖ್ಯೆ ೯೪೪೦೯೩೨೧೮೧
ಮಿಂಚೆ rbagalkot@rediffmail.com

 

 Books List & Price

ಪ್ರಸಾರಾಂಗದಿಂದ ಮುದ್ರಿತವಾದ ಪುಸ್ತಕಗಳನ್ನು ಖರೀದಿಸುವ ಕುರಿತು

2ನೇ ಸೆಮಿಸ್ಟರ್ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಪಠ್ಯ ಪುಸ್ತಕಗಳ ದರ

 

LIST OF BOOKS AND PRICE

ಅಸಂ

ಪುಸ್ತಕಗಳ ಹೆಸರು

Price

Price after 50% Discount

01

ಕಾವ್ಯ ಸಂಪುಟ

560/-

280/-

02

ನಾಟಕ ಸಂಪುಟ

180/-

90/-

03

ಕಾದಂಬರಿ ಸಂಪುಟ

320/-

160/-

04

ಸಣ್ಣಕಥೆ ಸಂಪುಟ

490/-

245/-

05

ಸಂಶೋಧನೆ ಸಂಪುಟ

195/-

98/-

06

ಸಾಹಿತ್ಯ ವಿಮರ್ಶೆ ಸಂಪುಟ

400/-

200/-

07

ವಿಚಾರ ಸಾಹಿತ್ಯ ಸಂಪುಟ

330/-

165/-

08

ಜಾನಪದ ಸಂಪುಟ

260/-

130/-

09

ಸಂಕೀರ್ಣ ಸಂಪುಟ -1

290/-

145/-

10

ಸಂಕೀರ್ಣ ಸಂಪುಟ -2

240/-

120/-

11

ಆಡಳಿತ ಸಾಧಕಿಯರು

330/-

165/-

12

ಸಾಮಾಜಿಕ ಸಾಧಕಿಯರು

400/-

200/-

13

ರಾಣಿಯರು ಮತ್ತು ವೀರ ಮಹಿಳೆಯರು

160/-

80/-

14

ಸಿನಿಮಾ ಸಾಧಕಿಯರು

375/-

185/-

15

ಕರಕುಶಲ ಕಲಾವಿದೆಯರು

465/-

233/-

16

ರಂಗ ಕಲಾವಿದೆಯರು

140/-

70/-

17

ಜನಪದ ಕಲಾವಿದೆಯರು

345/-

173/-

18

ಸಂಗೀತ ಮತ್ತು ನೃತ್ಯ ಕಲಾವಿದೆಯರು

370/-

185/-

19

ಅನುಭಾವಿ ಮಹಿಳೆಯರು

250/-

125/-

20

ಸಂಕೀರ್ಣ ಸಂಪುಟ

260/-

130/-

21

ಮಹಿಳಾ ಸಣ್ಣಕಥೆ

260/-

130/-

22

ಮಹಿಳಾ ಕಾವ್ಯ

340/-

170/-

23

ಮಹಿಳಾ ಪ್ರಚಲಿತ ವಿಷಯಗಳು

260/-

130/-

24

ಮಹಿಳಾ ಲಲಿತ ಪ್ರಬಂಧಗಳು

210/-

105/-

25

ಮಹಿಳಾ ವಿಮರ್ಶೆ

260/-

130/-

26

ಮಹಿಳಾ ನಾಟಕಗಳು

280/-

140/-

27

ಮಹಿಳಾ ಸಂಶೋಧನೆ

260/-

130/-

28

ಬಿಜಾಪುರದ ಆದಿಲ್‍ಷಾಹಿ ವಾಸ್ತುಶಿಲ್ಪದ ರೂಪುರೇಷೆಗಳು

465/-

233/-

29

ಬಿಜಾಪುರದ ಸೂಫಿಗಳು

300/-

150/-

30

ವ್ಯವಸಾಯ

760/-

380/-

31

ಕರಕುಶಲ ಮತ್ತು ತಂತ್ರಜ್ಞಾನ

730/-

365/-

32

ಆಹಾರ

900/-

450/-

33

ಪಸು ಸಂಗೋಪನೆ

645/-

323/-

34

ದೇಶಿ ವೈದ್ಯ ಪದ್ಧತಿ

480/-

240/-

35

ಡಾ.ಬಿ. ಆರ್ ಅಂಬೇಡ್ಕರ್ ಮತ್ತು ಸಮಾಜಿಕ ನ್ಯಾಯ

75/-

38/-

36

ಆಧುನಿಕ ಕನ್ನಡ ಸಹಿತ್ಯದಲ್ಲಿ ಅಕ್ಕಾಮಹದೇವಿ

275/-

138/-

37

Germany Conference Papers

120/-

60/-

38

Scheduled Tribes and Education

175/-

88/-

39

Teaching Competence and Teaching Education

175/-

88/-

40

Organization Climate in Relation to Teacher Efficacy & Achievement of Students

290/-

145/-

41

Gender and Human Rights: the role of Media

325/-

163/-

42

The Quest for Excellence Quality  Circles in Education

275/-

138/-

43

Modern Concepts of Sports Sciences

260/-

130/-

44

Chand Bi-Bi –A queen Per -Excellence

120/-

60/-

45

Image Compression Techniques With Application to Medical Imaging

130/-

65/-

46

Digital Shift And libraries

210/-

105/-

47

Human rights and gender Equality

275/-

138/-

48

ಮಹಿಳಾ ಆರೋಗ್ಯ

150/-

75/-

49

Innovations in Women Empowerment: Social work Perspective

325/-

163/-

50 Dr.B.R.Ambedkar’s Philosophy and The Modern World 290/- 290/-
ಪಿ ಹೆಚ್ ಡಿ ಮಹಾಪ್ರಬಂಧಗಳು
  ಪುಸ್ತಕಗಳ ಹೆಸರು Price Price after 25% Discount
51 Information Support to Economically Weaker Women in Karnataka 260/- 195/-
52 Women and Mental Health 495/- 372/-
53 Inter and Intra Communities Gender Specific Inequalities in Education, Employment and Income 490/- 372/-
54 Family Disorganization and Women Desertion 415/- 312/-
55 ಕುಂಚಿ ಕೊರವ ಮಹಿಳೆಯರ ಸಬಲೀಕರಣ 450/- 338/-
56 ಮಹಿಳೆಯರ ಬದುಕಿನ ಮೇಲೆ ಸಾಮಾಜೀಕರಣದ ಪರಿಣಾಮಗಳು 470/- 353/-
ಕನ್ನಡ ಮತ್ತು ಇಂಗ್ಲಿಷ್ ಭಾಷಾ ಪಠ್ಯಪುಸ್ತಕಗಳು
57 ಅರಿವು -1 (ಬಿಎ) ಪ್ರಥಮ ಸೆಮಿಸ್ಟರ್  110/- 110/-
58 ಒಡಲು-1 (ಬಿಕಾಂ) ಪ್ರಥಮ ಸೆಮಿಸ್ಟರ್  100/- 100/-
59 ಕುರುಹು-1  (ಬಿಎಸ್ಸಿ) ಪ್ರಥಮ ಸೆಮಿಸ್ಟರ್  105/- 105/-
60 ಸೊಲ್ಲು (ಐಚ್ಛಿಕ ) ಪ್ರಥಮ ಸೆಮಿಸ್ಟರ್  150/- 150/-
61 Persuasion (BA) First Semester 70/- 70/-
62 Perception (B.Sc) First Semester 70/- 70/-
63 Horizon (B.Com) First Semester 68/- 68/-
64 Cogitation (optional) First Semester 112/- 112/-
65 Social Short Stories (Additional) First Semester 73/- 73/-
66 ಮಹಿಳೆ-ಕಾನೂನು-ಪರಿಹಾರ  300/- 300/-
ಎರಡನೇಯ ಸೆಮಿಸ್ಟರ್ ಕನ್ನಡ ಪಠ್ಯಪುಸ್ತಕಗಳ ದರ
67 ಅರಿವು -2 (ಬಿಎ) 2nd ಸೆಮಿಸ್ಟರ್ 120/- 120/-
68 ಒಡಲು-2 (ಬಿಕಾಂ) 2nd ಸೆಮಿಸ್ಟರ್  120/- 120/-
69 ಕುರುಹು-2  (ಬಿಎಸ್ಸಿ) 2nd ಸೆಮಿಸ್ಟರ್  120/- 120/-
70 ಸೊಲ್ಲು-2 (ಐಚ್ಛಿಕ ) 2nd ಸೆಮಿಸ್ಟರ್  125/- 125/-
2 ನೇ ಸೆಮಿಸ್ಟರ್ ಇಂಗ್ಲಿಷ್ ಭಾಷಾ ಪುಸ್ತಕಗಳ ದರ ಈ ರೀತಿಯಾಗಿದೆ
71 ENDEAVOUR (BA) 60/- 60/-
72 MERCHANDISE (B.COM) 60/- 60/-
73 EXPLORATION (B.Sc) 60/- 60/-
74 COGITATION-II (OPTIONAL) 130/- 130/-
75 INDIAN WOMEN'S PLAY'S (ADDITIONAL) 60/- 60/-