ಮಾಹಿತಿ ಹಕ್ಕು ಕಾಯ್ದೆ-೨೦೦೫ (ಆರ್‍ ಟಿಐ)

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ

(ಹಿಂದಿನ ‘ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ’)
ಸ್ಥಾಪನಾ ವರ್ಷ- ೨೦೦೩-೨೦೦೪
ಜ್ಞಾನಶಕ್ತಿ ಕ್ಯಾಂಪಸ್, ತೊರವಿ, ವಿಜಯಪುರ-೫೮೬೧೦೮, ಕರ್ನಾಟಕ ರಾಜ್ಯ- ಭಾರತ
ಮಾಹಿತಿ ಹಕ್ಕು ಕಾಯ್ದೆ- ೨೦೦೫
 
ವಿವರ ಸೂಚಿ

೨೦೦೫ರ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಮಾಹಿತಿ ಪಡೆಯ ಬಯಸುವವರು ಅರ್ಜಿಯನ್ನು ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಅರ್ಜಿ ಸಲ್ಲಿಸದೇ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರದ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು.

ಕ್ರ.ಸಂ. ವಿವರ ಪುಟ ಸಂಖ್ಯೆ

ಸಂಸ್ಥೆಯ ಆಡಳಿತಾತ್ಮಕ ವ್ಯವಸ್ಥೆಯ ವಿವರ, ಸಂಸ್ಥೆಯ ವಿವರಗಳು, ದೂರದೃಷ್ಟಿ, ಕಾರ್ಯಯೋಜನೆ, ಗುರಿ, ಧ್ಯೇಯೋದ್ದೇಶ, ಚಟುವಟಿಕೆ ಮತ್ತು ಕರ್ತವ್ಯ ೧-೭
ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯ ೮-೧೩
ನಿರ್ಧಾರ ತೆಗೆದುಕೊಳ್ಳುವಲ್ಲಿ ಅನುಸರಿಸಿದ ಪ್ರಕ್ರಿಯೆ, ಬಳಸಿದ ಮಾರ್ಗ, ಮೇಲ್ವಿಚಾರಣೆ, ಹೊಣೆಗಾರಿಕೆಯ ವಿವರಗಳು ೧೪-೧೬
ಕಾರ್ಯಚಟುವಟಿಕೆ ನಡೆಸುವುದಕ್ಕೆ ವಿಶ್ವವಿದ್ಯಾನಿಲಯವು ರೂಪಿಸಿದ ನೀತಿ ೧೭-೨೧
ನಿಯಮಗಳು, ಕಾಯ್ದೆ, ಆದೇಶಗಳು, ಕೈಪಿಡಿ ಮತ್ತು ದಾಖಲೆಗಳ ನಿಗಾವಣೆ ಅಥವಾಯ ಸಂದರ್ಭದಲ್ಲಿ ಯಾವ ಸಿಬ್ಬಂದಿಯ . ೨೨
ದಾಖಲೆಗಳ ವಿಭಾಗಗಳ ಪ್ರಕಟಣೆಯ ಉಸ್ತುವಾರಿ ಮತ್ತು ನಿಯಂತ್ರಣ ೨೩-೨೫
ಸಮಾಲೋಚನೆಗಾಗಿ ಚಾಲ್ತಿಯಲ್ಲಿರುವ ವ್ಯವಸ್ಥೆಯ ವಿವರಗಳು ಅಥವಾ ಸಾರ್ವಜನಿಕ ಸಂಪರ್ಕ ಸದಸ್ಯರ ನೇಮಕ ಮತ್ತು ನೀತಿ ಹಾಗೂ ಜಾರಿ ಕುರಿತ ವಿವರ ೨೬
ಮಂಡಳಿ, ಪರಿಷತ್ತು, ಸಮಿತಿಗಳು ಮತ್ತು ಇತರ ಘಟಕಗಳ ಪ್ರಕಟಣೆಗಳು ೨೭-೩೮
ವಿಶ್ವವಿದ್ಯಾನಿಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮಾಹಿತಿ ಸೂಚಿ ೩೯-೪೩
೧೦ ೪ (ಐ)(ಬಿ) (ಎಕ್ಸ್) ಅಡಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪಡೆವ ಮಾಸಿಕ ಸಂಭಾವನೆ. ೪೪
೧೧ ೪(ಐ) (ಬಿ) (ಎಕ್ಸ್ ಐ) ಪ್ರತಿ ಏಜೆನ್ಸಿಗೆ ನೀಡಿದ ಬಜೆಟ್ ವಿವರ. ಎಲ್ಲ ಯೋಜನೆಗಳ ನಿರ್ದಿಷ್ಟ ವಿವರ, ಉದ್ದೇಶಿತ ಅಂದಾಜು ವೆಚ್ಚ ಮತ್ತು ವಿತರಣೆ ಮಾಡಿದ ವರದಿಗಳು. ಬಜೆಟ್ ಹಂಚಿಕೆಯ ವಿವರಗಳು. ೪೫-೪೬
೧೨ ಸಹಾಯಧನ ಯೋಜನೆಗಳ ಜಾರಿ ೪೭
೧೩ ರಿಯಾಯತಿ, ಪರವಾನಗಿ ಪಡೆದವರ ವಿವರಗಳು ಅಥವಾ ನೀಡಿದ ಅಧಿಕಾರಿಗಳ ವಿವರ ೪೮
೧೪ ವಿದ್ಯುನ್ಮಾನ ಮಾದರಿಯಲ್ಲಿ ಮಾಹಿತಿ ೪೯
೧೫ ಮಾಹಿತಿ ಪಡೆಯಬಯಸುವ ಸಾರ್ವಜನಿಕರಿಗೆ ಇರುವ ಸೌಲಭ್ಯ, ಗ್ರಂಥಾಲಯದ ಕಾಲಾವಧಿ ಮತ್ತು ಓದುವ ಕೋಣೆಯ ತೆರೆದಿರುವ ಸಮಯ ೫೦
೧೬ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಹೆಸರು, ಹುದ್ದೆ ಮತ್ತು ಇತರ ವಿವರಗಳು ೫೧
೧೭ ಇತರ ಯಾವುದೇ ಮಾಹಿತಿಯ ಅನುಬಂಧ- ಮಾಹಿತಿ ಪಡೆಯಲು ಸಲ್ಲಿಸುವ ಅರ್ಜಿ ನಮೂನೆ ೫೨-೫೭