ಉರ್ದು ಅಧ್ಯಯನ ವಿಭಾಗ

 

ಜಾರಿಯಲ್ಲಿರುವ ಕೋರ್ಸ್‍ಗಳು    :         ಎಂ.ಎ. ಉರ್ದು 

ಕೋರ್ಸಿನ ಅವಧಿ                  : ನಾಲ್ಕು ಸೆಮಿಸ್ಟರ್‍ಗಳು (02 ವರ್ಷ)

ಪ್ರವೇಶ ಪ್ರಮಾಣ                  :  30+10 (ಬಾಹ್ಯಮೂಲ) 
                     
ಅರ್ಹತೆ : 
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 50%ರಂತೆ ಸರಾಸರಿ ಅಂಕಗಳನ್ನು ಉರ್ದು ಐಚ್ಛಿಕ ಮತ್ತು ಸ್ನಾತಕ ಪದವಿಯಲ್ಲಿ ಪಡೆದು ಪಾಸಾಗಿರಬೇಕು. (ಸಾಮಾನ್ಯ ಅರ್ಹತಾ ವರ್ಗದವರಿಗೆ 50% ಓ.ಬಿ.ಸಿ. ವರ್ಗದವರಿಗೆ 45%, ಪ್ರವರ್ಗ-1, ಎಸ್.ಸಿ./ಎಸ್.ಟಿ. ವರ್ಗದವರಿಗೆ 40%) ವಿಭಾಗದ ನಿಗದಿತ ಕೋಟಾ ಸೀಟುಗಳು ಖಾಲಿ ಉಳಿದ ಪಕ್ಷದಲ್ಲಿ, ಉರ್ದುವನ್ನು ಬೇಸಿಕ್ ವಿಷಯವೆಂದು ಬಿ.ಎ. ಅಭ್ಯಾಸ ಕ್ರಮದ ಕನಿಷ್ಠ ಎರಡು ವರ್ಷಗಳವರೆಗಾದರೂ ಅಭ್ಯಸಿಸಿ, ನಿಗದಿತ ವರ್ಗಗಳನ್ವಯ 50%, 45%, 40% ಗುಣಗಳನ್ನು ಪಡೆದವರನ್ನು ಪ್ರವೇಶಕ್ಕಾಗಿ ಪರಿಗಣಿಸಲಾಗುವುದು.

 

ಸಂಯೋಜಕರು
ಪ್ರೊ. ನಾಮದೇವ ಎಮ್. ಗೌಡ
ಪದನಾಮ  ಸಂಯೋಜಕರು(I/C),ಉರ್ದು ಅಧ್ಯಯನ ವಿಭಾಗ  
ಪ್ರೊಫೈಲ್  ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ   ೦೮೩೫೨-೨೨೯೦೫೬
ಮಿಂಚೆ namdevgouda@gmail.com

 

ಕೋರ್ಸಿನ ಉದ್ದೇಶ: 
1.    ಭಾಷೆ ಹಾಗೂ ಸಾಹಿತ್ಯದಲ್ಲಿ ಆಳವಾದ ಜ್ಞಾನ ನೀಡುವುದಕ್ಕೆ ಎಡೆ ಮಾಡಿಕೊಡುವುದು. 
2.    ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಹಾಗೂ ಸೀಮಾಂತ್ಯ ಕ್ಷೇತ್ರಗಳಲ್ಲೂ ಸಂಶೋಧನೆ ನಡೆಸಲು ವಿದ್ಯಾರ್ಥಿನಿಯರನ್ನು ಸಜ್ಜುಗೊಳಿಸುವುದು. 
3.    ವಿದ್ಯಾರ್ಥಿಗಳಿಗೆ ಸಮಕಾಲೀನ ಜ್ಞಾನವ್ಯಾಪ್ತಿ ಹಾಗೂ ಇತ್ತೀಚೆಗೆ ಪ್ರಚಲಿತಗೊಳ್ಳುತ್ತಿರುವ ಜ್ಞಾನ ಕ್ಷೇತ್ರಗಳಿಗೆ ಮುಖಾಮುಖಿಯಾಗಿಸಿ ಅವರ ಜ್ಞಾನ ಶ್ರೀಮಂತಿಕೆಯನ್ನು ಹೆಚ್ಚಿಸುವುದು. 
4.    ಸಾಹಿತ್ಯಿಕ ಅಧ್ಯಯನವನ್ನು ಕೈಗೊಳ್ಳುವುದಕ್ಕೆ ಅಂತರ್‍ಶಿಸ್ತೀಯ ನೆಲೆಗಟ್ಟನ್ನು ಒದಗಿಸುವುದು ಹಾಗೂ ಸ್ತ್ರೀ ಪರವಾದ ಅಧ್ಯಯನ ಕ್ರಮಕ್ಕೆ ಆದ್ಯತೆ ನೀಡುವುದು.

ಸಂಪರ್ಕಿಬೇಕಾದ ವ್ಯಕ್ತಿ:: 
ಪ್ರೊ. ನಾಮದೇವ ಎಮ್. ಗೌಡ
ಸಂಯೋಜಕರು(I/C),ಉರ್ದು ಅಧ್ಯಯನ ವಿಭಾಗ
ದೂರವಾಣಿ ಸಂಖ್ಯೆ: ೦೮೩೫೨-೨೨೯೦೫೬
ಮಿಂಚೆnamdevgouda@gmail.com