ಯೋಗ ಅಧ್ಯಯನ ಕೇಂದ್ರ

 

ಜಾರಿಯಲ್ಲಿರುವ ಕೋರ್ಸುಗಳು        :    ಪಿ.ಜಿ. ಡಿಪ್ಲೋಮಾ ಇನ್ ಯೋಗಾ ಸ್ಟಡೀಸ್,  ಸರ್ಟಿಫಿಕೇಟ್ ಕೋರ್ಸ ಇನ್ ಯೋಗಾ ಸ್ಟಡೀಸ್ 
ಕೋರ್ಸ್‍ನ ಸ್ವರೂಪ                   :    ಸೆಮಿಸ್ಟರ್ 
ಕೋರ್ಸಿನ ಅವಧಿ                      :    ಪಿ.ಜಿ. ಡಿಪ್ಲೋಮಾ ಕೋರ್ಸ್ ( 2 ಸೆಮಿಸ್ಟರ್ 1 ವರ್ಷ)  ಸರ್ಟಿಫಿಕೇಟ್ ಕೋರ್ಸ ಇನ್ ಯೋಗಾ ಸ್ಟಡೀಸ್ 
ಪ್ರವೇಶ ಪ್ರಮಾಣ                      :    ಪಿ.ಜಿ. ಡಿಪ್ಲೋಮಾ 30 
                                              ಸರ್ಟಿಫೀಕೇಟ್ ಕೋರ್ಸ್ ಇನ್  ಯೋಗಾ ಸ್ಟಡೀಸ್: 30+10

ಅರ್ಹತೆ: 
1.    ಸರ್ಟಿಫಿಕೇಟ್ ಕೋರ್ಸಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಎಂ.ಎ./ಎಂ.ಫಿಲ್./ಪಿಎಚ್.ಡಿ. ಮಾಡುತ್ತಿರುವ ವಿದ್ಯಾರ್ಥಿನಿಯರು ಏಕಕಾಲಕ್ಕೆ ಸರ್ಟಿಫಿಕೇಟ್ ಕೋರ್ಸ್ ಮಾಡಲು ಅವಕಾಶವಿರುತ್ತದೆ. ಸಾಮಾನ್ಯ ವರ್ಗಕ್ಕೆ (ಜಿ.ಎಂ.) ಸೇರಿದ ವಿದ್ಯಾರ್ಥಿನಿಯರಿಗೆ ಶೇ 50% ಅಂಕಗಳು ಮತ್ತು (ಪ.ಜಾ./ಪ.ಪಂ. ಮತ್ತು ಪ್ರವರ್ಗ-1ಕ್ಕೆ 40% ಅಂಕಗಳು ಇತರೆ ಹಿಂದುಳಿದ ರ್ವ 45% ಅಂಕಗಳು) ಪಡೆದಿರಬೇಕು. 
2.    ಪಿ.ಜಿ. ಡಿಪ್ಲೋಮಾ ಕೋರ್ಸ್‍ಗೆ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಪಡೆದಿರಬೇಕು. ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿನಿಯರಿಗೆ ಶೇ 50% ಅಂಕಗಳು ಮತ್ತು (ಪ.ಜಾ./ಪ.ಪಂ. ಮತ್ತು ಪ್ರವರ್ಗ-1ಕ್ಕೆ 40% ಅಂಕಗಳು ಇತರೆ ಹಿಂದುಳಿದ ವರ್ಗ 45% ಅಂಕಗಳು) ಪಡೆದಿರಬೇಕು. 
3.    45 ವರ್ಷದ ಒಳಗಿನ ಮಹಿಳೆಯರು ಪಿ.ಜಿ.ಡಿ.ವಾಯ್.ಎಸ್. ಕೋರ್ಸನ್ನು ಮಾಡಬಹುದು.

 

ಸಿಬ್ಬಂದಿ
ಹೆಸರು ವಿಧ್ಯಾರ್ಹತೆ   ಪದನಾಮ ಪ್ರೊಫೈಲ್
ಪ್ರೊ. ಸಕ್ಫಾಲ ಹೂವಣ್ಣ ಪಿಎಚ್.ಡಿ ಯೋಗ/ದೈಹಿಕ ಶಿಕ್ಷಣ ಸಂಯೋಜಕರು

ಕೋರ್ಸಿನ ವಿಶಿಷ್ಟ ಲಕ್ಷಣಗಳು: 
ಯೋಗ ಶಿಬಿರ, ಗುಂಪು ಚರ್ಚೆ, ವಿಶೇಷ ಉಪನ್ಯಾಸಗಳು, ಹೋಮ್ ಅಸೈನ್‍ಮೆಂಟ್ಸ್ 

ಸಂಪರ್ಕಿಸಬೇಕಾದ ವ್ಯಕ್ತಿ: 
ಪ್ರೊ. ಸಕ್ಫಾಲ ಹೂವಣ್ಣ
ಸಂಯೋಜಕರು
ಯೋಗ ಅಧ್ಯಯನ ಕೇಂದ್ರ

ಮಿಂಚೆ: hs.sakpal@gmail.com