ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು :   ಎಂ.ಎಸ್ಸಿ. ಪ್ರಾಣಿಶಾಸ್ತ್ರ
ಕೋರ್ಸ್‍ನ ಸ್ವರೂಪ           :   ಸೆಮಿಸ್ಟರ್
ಕೋರ್ಸಿನ ಅವಧಿ              :   ನಾಲ್ಕು ಸೆಮಿಸ್ಟರಗಳು (02 ವರ್ಷ)
ಪ್ರವೇಶ ಪ್ರಮಾಣ              :   20+10 (ಬಾಹ್ಯ ಮೂಲ)

ಅರ್ಹತೆ: 
ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಶೇ 50% ಸರಾಸರಿ ಅಂಕಗಳೊಂದಿಗೆ ಬಿ.ಎಸ್ಸಿ. ಪದವಿ ಪಡೆದಿರಬೇಕು. (ಹಿಂದುಳಿದ ವರ್ಗ 45%, ಎಸ್.ಸಿ./ಎಸ್.ಟಿ./ಪ್ರವರ್ಗ-1 40%) ಹಾಗೂ ಕಡ್ಡಾಯವಾಗಿ ಪ್ರಾಣಿಶಾಸ್ತ್ರ ವಿಷಯವನ್ನು  ಒಂದು ಐಚ್ಛಿಕ ವಿಷಯವನ್ನಾಗಿ ವ್ಯಾಸಂಗ ಮಾಡಿರಬೇಕು.

ಸಂಯೋಜಕರು 
ಡಾ. ರೇಣುಕಾ ಮೇಟಿ
ಪದನಾಮ   ಸಂಯೋಜಕರು, ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗ  
          
ಪ್ರೊಫೈಲ್ ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ ೦೮೩೫೨-೨೨೯೧೧೮
ಮಿಂಚೆ

renukabujurke1@gmail.com

ಕೋರ್ಸಿನ ಮಹತ್ವ: 
ಪ್ರಾಣಿಶಾಸ್ತ್ರವು ಒಂದು ಜೀವ ವಿಜ್ಞಾನವಾಗಿದ್ದು ಅದು ಪ್ರಮುಖವಾಗಿ ವಿಕಸನ, ನೆಲೆ ಹಾಗೂ ಅನುಸರಣಗಳ ಬಗ್ಗೆ ಹೆಚ್ಚಿನ ಅಧ್ಯಯನ ಒಳಗೊಂಡಿರುತ್ತದೆ. ಪ್ರಾಣಿಶಾಸ್ತ್ರ ಅಧ್ಯಯನವು ಪ್ರಕೃತಿ ಮತ್ತು ಪ್ರಾಣಿಗಳ ಸಂಪರ್ಕದ ಬಗ್ಗೆ ತಿಳಿಸುತ್ತದೆ. ನಮ್ಮ ಪರಿಸರವು ಕ್ಲಿಷ್ಟಕರವಾಗಿದ್ದು, ಅದು ವಿವಿಧ ಸಸ್ಯಗಳು ಮತ್ತು ಪ್ರಾಣಿಗಳನ್ನು ಒಳಗೊಂಡಿರುತ್ತದೆ. ಅವು ಒಂದು ಜಟಿಲವಾದ ಆವರ್ತದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಾಣಿಶಾಸ್ತ್ರ ಅಧ್ಯಯನದಿಂದ ನಮಗೆ ಪ್ರಾಣಿಗಳ ಸಂರಕ್ಷಣೆ ಮತ್ತು ಮಿತವ್ಯಯ ಬಳಕೆ ಬಗ್ಗೆ ಜ್ಞಾ£ ಪ್ರಾಪ್ತಿಯಾಗುತ್ತದೆ. 

ಸೌಲಭ್ಯಗಳು: 
ಸುಸಜ್ಜಿತ ಪ್ರಯೋಗಾಲಯ, ವಿವಿಧ ಸಲಕರಣೆಗಳು, ಅವಶ್ಯವಿರುವ ರಾಸಾಯನಿಕಗಳು, ಡಿಜಿಟಲ್ ಅಧ್ಯಯನದ ಕೊಠಡಿಗಳು.

ಸಂಪರ್ಕಿಬೇಕಾದ ವ್ಯಕ್ತಿ:
ಡಾ. ರೇಣುಕಾ ಮೇಟಿ
ಸಂಯೋಜಕರು, ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗ
ದೂರವಾಣಿ ಸಂಖ್ಯೆ: ೦೮೩೫೨-೨೨೯೧೨೧
ಮಿಂಚೆ: renukabujurke1@gmail.com